ಜನತಾ ದಳ ಭಾರತದ ಒಂದು ರಾಜಕೀಯ ಪಕ್ಷ. ಈ ಪಕ್ಷವನ್ನು ೧೧ ಅಕ್ಟೋಬರ್ ೧೯೮೮ ರಂದು ಸ್ಥಾಪಿಸಲಾಯಿತು. ಜನತಾ ಪಾರ್ಟಿಯ ಭಾಗವಾಗಿ ಸ್ಥಾಪನೆಯಾಗಿದೆ.ತಮ್ಮ ಸ್ವಾರ್ಥಕ್ಕಾಗಿ ಜನತಾ ದಳ ವಿಭಜನೆಯಾಗಿದೆ.ಮೂಲ ಜನತಾ ದಳವು ಕೊನೆಗೆ ಮರಳಿ ಜನತಾ ಪಾರ್ಟಿಯೊಂದಿಗೆ ವಿಲೀನವಾಯಿತು == ಉಲ್ಲೇಖಗಳು ==